100+ Best Kannada Kavanagalu – New & Stylish (November 2023)

Kannada Kavanagalu Through the blog, readers will get a chance to delve into the world of Kannada poetry and experience the beauty and depth of this language. We try to give best Kannada Kavanagalu for you can use to WhatsApp status, Instagram, Facebook. We provide Kannada Kavanagalu with English Kannada and English language with images.

Kannada Kavanagalu

1: ಹೇಳಿಬರುವುದು ಜೀವ
ಹೇಳಲಾರದೆ ಬರುವುದು ಸಾವು,
ತಿಳಿದು ಬರುವುದು ಸ್ನೇಹ
ತಿಳಿಯಲಾರದೆ ಬರುವುದು ಪ್ರೀತಿ,
ಜೀವನ ಇಷ್ಟೇ ಇರೋತನ ಸಂತೋಷದಿಂದ
ಇರಿ ಎಲ್ಲರ ಜೊತೆ…

Hēḷibaruvudu jīva
hēḷalārade baruvudu sāvu,
tiḷidu baruvudu snēha
tiḷiyalārade baruvudu prīti,
jīvana iṣṭē irōtana santōṣadinda
iri ellara jote…

What is said is life
Death comes unspeakably,
Knowing is friendship
Love comes without knowing,
Life is full of happiness
Stay with everyone…

2: ನಾನಾ ವೇಷ ನಾನಾ ಕೆಲಸ,
ದುಡಿದು ತಿಂದರೆ ತನ್ನ ಬಾಳಿಗೆ ತಾನೇ ಅರಸ,
ಇಲ್ಲದಿದ್ದರೆ ಬದುಕಲು ಮಾಡಬೇಕು ಹರಸಾಹಸ.

Nānā vēṣa nānā kelasa,
duḍidu tindare tanna bāḷige tānē arasa,
illadiddare badukalu māḍabēku harasāhasa

Many guises and many jobs,
If you work and eat, you are the king of your life.
Otherwise you have to struggle to survive.

3: ಮನಸೇಂಬ ಮಂದಿರದಲ್ಲಿ
ಕನಸೇಂಬ ಸಾಗರದ
ನೆನಪು ಎಂಬ ಅಲೆಗಳಲ್ಲಿ
ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಮದುರ ಸ್ನೇಹ ….

Manasēmba mandiradalli
kanasēmba sāgarada
nenapu emba alegaḷalli
cirakāla minuguttirali
nam’ma ī madura snēha….

In Manasemba Mandir
Of a dreamlike ocean
In the waves of memory
May it shine forever
Our sweet friendship…

4: ಜೀವನ ಅನ್ನೋದು ಒಂದು ಗಡಿಯಾರದ ತರ
ಮೇಲೆ ಇದ್ದವರು ಕೆಳಗೆ ಬರಲೇಬೇಕು
ಕೆಳಗೆ ಇದ್ದವರು ಮೇಲೆ ಬರಲೇಬೇಕು…

Jīvana annōdu ondu gaḍiyārada tara
mēle iddavaru keḷage baralēbēku
keḷage iddavaru mēle baralēbēku…

Life is like a clock
Those who were above must come down
Those who are below must come up…

5: ನಿಮ್ಮ ಕನಸುಗಳ ಹಾದಿಯು
ಯಾವುದೇ ಅಡೆತಡೆ ಇಲ್ಲದೆ
ಸುಗಮವಾಗಿರಲಿ GOOD ಶುಭರಾತ್ರಿ

Nim’ma kanasugaḷa hādiyu
yāvudē aḍetaḍe illade
sugamavāgirali GOOD śubharātri

The path of your dreams
without any hindrance
Have a smooth GOOD good night

6: ನೂರು ಮನಸ್ಸುಗಳ ನೋಯಿಸಿ <
ಹಚ್ಚಿದರೇನು ದೇವರ ಮುಂದೆ ದೀಪ
ತಡೆಯುವುದೇನು ಅದು ನೊಂದ
ಮನಸ್ಸುಗಳು ನೀಡುವ ಶಾಪ ಶುಭರಾತ್ರಿ

Nūru manas’sugaḷa nōyisi <
haccidarēnu dēvara munde dīpa
taḍeyuvudēnu adu nonda
manas’sugaḷu nīḍuva śāpa śubharātri

Hurt a hundred hearts
What is lit is a lamp before God
What prevents it is suffering
Good night is the curse of the mind

Kavanagalu Kannada

7: ಈ ಬದುಕಿನಲ್ಲಿ ಸಾಧಿಸುವ ಛಲದಿಂದ
ಸಾಧನೆಯ ಹಾದಿಯತ್ತ ಸಾಧಕನಾಗಲು ಹೊರಡಬೇಕು.

Ī badukinalli sādhisuva chaladinda
sādhaneya hādiyatta sādhakanāgalu horaḍabēku.

With the desire to achieve in this life
One should set out on the path of achievement to become an achiever.

8: ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು
ಮೆತ್ತಗಾಗಲಿಲ್ಲ, ನೆನೆದು ನೆನೆದು ನಿರಿನಲ್ಲಿ
ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು
ಬಾರಿ ನಿನ್ನ ನೆನೆದು ನಾನೆಷ್ಟು
ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ.

Nenedu nenedu nirinalli yāva kallu
mettagāgalilla, nenedu nenedu nirinalli
yāva kallu mettagāgalilla, onde ondu
bāri ninna nenedu nāneṣṭu
mettagādenalla, nānēke kallāgalillā.

Remember what stone is standing
It didn’t get soft, it felt like it was standing
No stone was left unturned, one by one
I miss you so much
It’s not a cliché, why can’t I be stoned?

9: ಜೋರಾಗಿ ಮಾತನಾಡುವವರೆಲ್ಲಾ
ಕೆಟ್ಟವರಲ್ಲ ಕಣ್ಮುಂದೆ ಇರುವುದೆಲ್ಲ ಸತ್ಯವಲ್ಲ
ಸಮಯ ಮತ್ತು ತಾಳ್ಮೆ ಇಂದ ತಿಳಿದು
ನೋಡು ಅರಿಯುವೆ….

Jōrāgi mātanāḍuvavarellā
keṭṭavaralla kaṇmunde iruvudella satyavalla
samaya mattu tāḷme inda tiḷidu
nōḍu ariyuve…

Loud talkers
Not all bad things are true
Learned by time and patience
See you will know….

10: ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು
ನಿನಗಿರಲಿ, ಸೋಲೊಂದೆ ಇದ್ದರೆ ಅದು ನನಗಿರಲಿ…..
ಸೋಲು ಗೆಲುವು ಎರಡು ಇದ್ದರೆ ಅವು,
ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ.

Prītiyali geluvonde iddare adu
ninagirali, sōlonde iddare adu nanagirali…..
Sōlu geluvu eraḍu iddare avu,
nam’ma bāḷalli hālu jēninantirali.

If there’s one thing that wins, it’s love
Be it for you, if there is a defeat, let it be for me….
If there are two wins and losses, they are,
Let milk be like honey in our life.

11: ಯಾವುದೇ ಒಂದು ವಸ್ತುವನ್ನು ಪ್ರೀತಿಸುವಷ್ಟು
ನೀನು ನಿನ್ನನ್ನು ಪ್ರೀತಿಸುವವರನ್ನು ಪ್ರೀತಿಸುವುದಿಲ್ಲ
ವಸ್ತುವಿಗೆ ನೀಡುವ ಬೆಲೆಗಿಂತ
ಪ್ರೀತಿಸುವವರಿಗೆ ಬೆಲೆ ನೀಡು
ವಸ್ತು ಮುರಿದರು ಪ್ರೀತಿ ಮುರಿಯುವುದಿಲ್ಲ…

Yāvudē ondu vastuvannu prītisuvaṣṭu
nīnu ninnannu prītisuvavarannu prītisuvudilla
vastuvige nīḍuva beleginta
prītisuvavarige bele nīḍu
vastu muridaru prīti muriyuvudilla…

As much as love any one thing
You do not love those who love you
than the price offered for the item
Appreciate those you love
Love doesn’t break when things break…

12: ನಿಮ್ಮ ಬೆಳಿಗ್ಗೆ ಅರ್ಥಪೂರ್ಣವಾಗಿಸುವ
ಮೂಲಕ ನಿಮ್ಮ ಜೀವನವನ್ನು
ಬದಲಾಯಿಸಬಹುದು ಶುಭೋದಯ

Nim’ma beḷigge arthapūrṇavāgisuva
mūlaka nim’ma jīvanavannu
badalāyisabahudu śubhōdaya

Make your morning meaningful
through your life
Can be changed Good morning

Feeling Kannada Kavanagalu

13: ಇರುವ ಊರು ದೂರಾದರೇನು,
ಆಡುವ ಭಾಷೆ ಬೇರಾದರೇನು, ಭಾವಗಳು
ಒಂದಾದರೆ ಸಾಲದೇ. ಸುಟ್ಟು
ಮನದೊಳಗಣ ಸಂಶಯ,
ಮೌನವ ಮುರಿದು ಒಂದೆರಡು ಮಾತುಗಳಾಡಿ,
ಬೆಳೆಸೋಣ ಬನ್ನಿ ಪರಿಚಯ.

Iruva ūru dūrādarēnu,
āḍuva bhāṣe bērādarēnu, bhāvagaḷu
ondādare sāladē. Suṭṭu
manadoḷagaṇa sanśaya,
maunava muridu onderaḍu mātugaḷāḍi,
beḷesōṇa banni paricaya.

What is the distance from the town?
The language of play is different, emotions
One is not enough. burn
Suspicion in the mind,
Break the silence and say a few words.
Let’s grow, let’s introduce.

14: ಸಂಬಂಧಗಳು ಬದಲಾದರು ಭಾವನೆಗಳು
ಬದಲಾಗುವುದಿಲ್ಲ, ಕತ್ತಲೆಯಿಲ್ಲದೆ ದೀಪದ ಮಹತ್ವ
ತಿಳಿಯಲಾರದು, ದುಃಖದ ಅನುಭವವಿಲ್ಲದೆ ಸುಖದ
ಮಹತ್ವ ತಿಳಿಯಲಾರದು.

Sambandhagaḷu badalādaru bhāvanegaḷu
badalāguvudilla, kattaleyillade dīpada mahatva
tiḷiyalāradu, duḥkhada anubhavavillade sukhada
mahatva tiḷiyalāradu.

Relationships change emotions
Unchanging, the importance of light without darkness
Unknowable, bliss without experience of sorrow
The importance cannot be understood.

15: ನಿನ್ನ ಬಿಟ್ಟು ಬದುಕೋದು ಕಷ್ಟ
ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ
ಸಿಗೊ ಯಾರೋ ನೀನಾಗಿರಲ್ಲ

Ninna biṭṭu badukōdu kaṣṭa
antalla manas’sige adu iṣṭa illa
ninna biṭṭu bēre yāru sigalla antalla
sigo yārō nīnāgiralla

It’s hard to live without you
The mind does not like it
It’s not like you can’t find anyone else
Cigo is someone who is not you

Kannada Kavanagalu Love

16: ಕನಸು ನುಚ್ಚು ನೂರಾದ ದಾರಿಯಲ್ಲಿ
ಭರವಸೆಯ ಬೆಳಕೊಂದು ಕಾಣಿಸಿ
ಬೆನ್ನಟ್ಟಿ ಮನವು ಹೊರಟಿತು.

Kanasu nuccu nūrāda dāriyalli
bharavaseya beḷakondu kāṇisi
bennaṭṭi manavu horaṭitu.

On the way to a hundred dreams
Show a ray of hope
Mana gave chase.

17: ಅಲ್ಲಿ ವಿವಿಧ ಧರ್ಮಗಳ
ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನಕ್ಕೆ
ವೇದಿಕೆ ಸಿದ್ಧವಾಗುತ್ತಿತ್ತು;
ನಮ್ಮೂರಿನ
ತೋಟದ ಪಕ್ಕ ತೋಡಿನಲ್ಲಿ
ನಾನು, ರಮೇಶ, ಜೋನ್ ಎಲ್ಲರೂ
ಹುಟ್ಟುಡುಗೆಯಲ್ಲಿ ಈಜಾಡಿ ಸಂಭ್ರಮಿಸಿದೆವು..

Alli vividha dharmagaḷa
antārāṣṭrīya śānti sam’mēḷanakke
vēdike sid’dhavāguttittu;
nam’mūrina
tōṭada pakka tōḍinalli
nānu, ramēśa, jōn ellarū
huṭṭuḍugeyalli ījāḍi sambhramisidevu..

There are different religions
to the International Peace Conference
The stage was being set;
Ours
In the ditch next to the garden
Me, Ramesh, Joan everyone
We celebrated Ezadi in traditional clothes..

18: ಸುಂದರವಾದ ದಿನವನ್ನು ಪ್ರಾರಂಭಿಸಲು
ಬೆಳಿಗ್ಗೆ ಒಂದು ಲೋಟ ಕಾಫಿ ಅಂತಹ
ಉತ್ತಮ ಮಾರ್ಗವಾಗಿದೆ ಶುಭೋದಯ

Sundaravāda dinavannu prārambhisalu
beḷigge ondu lōṭa kāphi antaha
uttama mārgavāgide śubhōdaya

To start a beautiful day
Like a cup of coffee in the morning
Good morning is the best way

Friendship Kannada Kavanagalu

19: ನೆಲದಾ ಅಂಚಿಗೆ ಮಂಜಿನಾ ಮುಸುಕು
ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..

Neladā an̄cige man̄jinā musuku
heṅgō bidditā gāḷige mēlak edditā..

Misty veil to the edge of the ground
Hengo fell and rose up in the air..

20: ಕಷ್ಟ ಅಂತ ಬಂದರೆ ಕರುಣೆ ತೋರಿ,
ಇಷ್ಟ ಅಂತ ಬಂದ್ರೆ ಪ್ರೀತಿ ನೀಡು,
ನಿನ್ ನಂಬಿ ಬಂದವರಿಗೆ ಉಸಿರು
ಇರುವ ತನಕ ಪ್ರೀತಿ, ಸ್ನೇಹ ನೀಡು.

Kaṣṭa anta bandare karuṇe tōri,
iṣṭa anta bandre prīti nīḍu,
nin nambi bandavarige usiru
iruva tanaka prīti, snēha nīḍu.

Have mercy when it comes to hardship,
If you like me, give me love.
Breathe for those who believe in you
Give love and friendship as long as it lasts.

21: ಕಾಲು ಎಡವಿತು ನಡೆಯುವುದನ್ನು ಕಲಿಸಿತು
ಮನಸ್ಸು ಎಡವಿತು ಬದುಕುವುದನ್ನು ಕಲಿಸಿತು..

Kālu eḍavitu naḍeyuvudannu kalisitu
manas’su eḍavitu badukuvudannu kalisitu..

Taught him to walk with a limp
The mind taught me how to live by stumbling..

love kavanagalu kannada

22: ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!ಎಂದೂ ಬಾಡದ
ಕವಿತೆಗಳೆಂಬ ಮಲ್ಲಿಗೆ..!!

Kāyuttiru geḷati nā baruve ninnallige,
kāyuttiru geḷati nā baruve ninnallige…
mareyade taruve!Endū bāḍada
kavitegaḷemba mallige..!!

wait girl i will come to you
Wait girlfriend I will come to you…
Don’t forget to come!
Jasmine called poems..!!

23: ಬೆಳಗಿನಜಾವ ಎಷ್ಟು ಶಾಂತಿಯುತವಾಗಿರುತ್ತದೆಂದರೆ
ನೀವು ಅಕ್ಷರಶಃ ಪ್ರಕೃತಿ ಮಾತನ್ನು
ಕೇಳಬಹುದು ಶುಭೋದಯ

Beḷaginajāva eṣṭu śāntiyutavāgiruttadendare
nīvu akṣaraśaḥ prakr̥ti mātannu
kēḷabahudu śubhōdaya

How peaceful the morning is
You literally speak nature
Good morning

24: ನಿನ್ನ ಹೃದಯ ಬಡಿತ ವಾಗುವ ಆಸೆ,
ನಿನ್ನ ಉಸಿರಿನ ಕಣವಾಗುವ ಆಸೆ, ನಿನ್ನ
ಪ್ರೀತಿಗೆ ಮುತ್ತಾಗುವ ಆಸೆ, ನಿನ್ನಲ್ಲಿ ನೀ ಆಗುವಾಸೆ.

Ninna hr̥daya baḍita vāguva āse,
ninna usirina kaṇavāguva āse, ninna
prītige muttāguva āse, ninnalli nī āguvāse.

Desire to make your heart beat,
Desire to be a particle of your breath, yours
The desire to be kissed by love, you become in you.

Life Kannada Kavanagalu

25: ಸಕಾರಾತ್ಮಕ ಪ್ರೇರಣೆ ವ್ಯಕ್ತಿಯ ದೃಷ್ಟಿಕೋನವನ್ನು
ಶಾಶ್ವತವಾಗಿ ಬದಲಾಯಿಸಬಹುದು

Sakārātmaka prēraṇe vyaktiya dr̥ṣṭikōnavannu
śāśvatavāgi badalāyisabahudu

A positive motivation is a person’s outlook
Can be changed forever

26: ಬೇರೆಯವರ ಕಠಿಣವಾದ ಮಾತುಗಳಿಗಿಂತ
ನಮ್ಮವರು ಎನಿಸಿಕೊಂಡವರ
ಮೌನವೇ ನಮ್ಮನ್ನ ಹೆಚ್ಚಾಗಿ ಕಾಡೋದು

Bēreyavara kaṭhiṇavāda mātugaḷiginta
nam’mavaru enisikoṇḍavara
maunavē nam’manna heccāgi kāḍōdu

than someone else’s harsh words
We are the ones who are supposed to be
Silence is what haunts us the most

27: ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ
ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಗೆ
ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?

Tanna ettaravāda guṇadinda mātra manuṣya
ettaravāda sthānakkēralu sādhya. Śikharada tudige
kūta mātrakke kāge garuḍanāgalu sādhyavē?

Man only by virtue of his height
Can rise to a higher position. To the top of the peak
Can a crow become an eagle just because it is a crow?

28: ತನ್ನ ಅಪ್ಪನನ್ನು ಬಲಿತೆಗೆದುಕೊಂಡ
ಯುದ್ಧದ ವಿಜಯಗಾಥೆಯ
ಪರೀಕ್ಷೆಯಲ್ಲಿ ಮಗ ವಿವರಿಸುತ್ತಿದ್ದಾನೆ;
ಕೆಂಪಡರಿದ ಹಾಳೆ ಮೇಲೆ ಪೆನ್ನು
ರಕ್ತವನ್ನು ಕಾರಿದೆ..

Tanna appanannu balitegedukoṇḍa
yud’dhada vijayagātheya
parīkṣeyalli maga vivarisuttiddāne;
kempaḍarida hāḷe mēle pennu
raktavannu kāride..

Killed his father
A battle epic
The son is explaining in the exam;
Pen on reddened paper
shed blood..

29: ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು
ನಾವು ಹೇಗಿದ್ದರೂ ಹೊಂದುಕೊಂಡು
ಹೋಗುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳು
ನಾವು ಎಷ್ಟೇ ಹೊಂದಿಕೊಂಡು ಹೋದರು
ದೂರವಾಗುತ್ತಾರೆ, ಹೊಂದಿಕೊಂಡು
ಹೋಗುವವನು ನಿಜ ಸ್ನೇಹಿತ.

Nam’mannu iṣṭapaḍuva vyaktigaḷu
nāvu hēgiddarū hondukoṇḍu
hōguttāre, iṣṭavillada vyaktigaḷu
nāvu eṣṭē hondikoṇḍu hōdaru
dūravāguttāre, hondikoṇḍu
hōguvavanu nija snēhita.

People who like us
We got along anyway
Goes, unwilling persons
No matter how we got along
Get away, get along
One who goes is a true friend.

30: ಸರಿಯಾದ ಪ್ರೇರಣೆಯೊಂದಿಗೆ ಸರಿಯಾದ
ಜನರ ಸಹಾಯದಿಂದ ಸರಿಯಾದ ಕೆಲಸಗಳನ್ನು
ಮಾಡಲು ನೀವು ಜೀವನದ ಆಟದಲ್ಲಿ ಜನಿಸಿದ್ದೀರಿ

Sariyāda prēraṇeyondige sariyāda
janara sahāyadinda sariyāda kelasagaḷannu
māḍalu nīvu jīvanada āṭadalli janisiddīri

The right one with the right motivation
Do the right things with the help of people
You were born into the game of life to do

31: ಹೊತ್ತು ಮುಳುಗುವ ಹೊತ್ತು, ಇಬ್ಬನಿ
ಜಾರುತಲಿತ್ತು ಇನಿಯ ನಾ ಕಾದೆ ನಿನಗಾಗಿ,
ಈ ಲೋಕವ ಮರೆತು ಗಂಟೆಗಳು ಉರುಳುತಿವೆ,
ರವಿಯ ಕಿರಣ ಸರಿಯುತಿದೆ ಬಾ ನನ್ನ ನಲ್ಲ
ಎಲ್ಲಿರುವೆ ನೀ . ಓ ಮುದ್ದು ಮನಸೇ.

Hottu muḷuguva hottu, ibbani
jārutalittu iniya nā kāde ninagāgi,
ī lōkava maretu gaṇṭegaḷu uruḷutive,
raviya kiraṇa sariyutide bā nanna nalla
elliruve nī. Ō muddu manasē.

Time to sink, dew
I was waiting for you,
Forgotten by this world, the hours roll,
Ravi’s ray is shining, come my Nala
where are you O sweet mind.

Kavanagalu in Kannada

32: ಕಲ್ಪನೆಗಳಿಂದ ತುಂಬಿದ ಮನಸ್ಸನ್ನು
ಹೊಂದಿರುವದಕ್ಕಿಂತ ವಾಸ್ತವವನ್ನು
ಎದರಿಸುವುದು ಉತ್ತಮ

Kalpanegaḷinda tumbida manas’sannu
hondiruvadakkinta vāstavavannu
edarisuvudu uttama

A mind full of ideas
reality rather than having
Better to resist

33: ಅದೇನೊ ಹೊಸತನ, ಬಾಲ್ಯದ ಜೀವನ.
ಅದ್ಭುತ ಗೆಳೆತನ ಮೂಡಿಸುವುದು ಬಾಳಲ್ಲಿ
ಹೊಸ ಆಶಾ ಕಿರಣ. ಇನ್ನೇಕೆ ಬೇಕು ಹಗೆತನ.
ಸುಮ್ಮನೆ ಅನುಭವಿಸಿ ನಡೆಸಿ,
ಬಾಳೊಂದು ಸುಂದರ ಯಾನ.

Adēno hosatana, bālyada jīvana.
Adbhuta geḷetana mūḍisuvudu bāḷalli
hosa āśā kiraṇa. Innēke bēku hagetana.
Sum’mane anubhavisi naḍesi,
bāḷondu sundara yāna.

That’s new, childhood life.
Making wonderful friendships is the key
A new ray of hope. Why is there any need for enmity?
Just experience it,
Bala is a beautiful journey.

34: ಸಮಸ್ಯೆಗಳಿಂದ ತಪ್ಪಿಸಿಕೊಂಡು ಓಡಬಹುದು
ಸಾವಿನಿಂದ ತಪ್ಪಿಸಿಕೊಂಡು ಓಡಲಾದೀತೇ ?
ಸಾವನ್ನು ಅಪ್ಪಿಕೊಳ್ಳಬೇಕೆಂದಾದರೆ ಸಮಸ್ಯೆಗಳಿಂದ
ಓಡುವುದೇತಕೆ

Samasyegaḷinda tappisikoṇḍu ōḍabahudu
sāvininda tappisikoṇḍu ōḍalādītē?
Sāvannu appikoḷḷabēkendādare samasyegaḷinda
ōḍuvudētake

Can run away from problems
Did you run away from death?
If you want to embrace death because of problems
Why run?

35: ಅಮೃತ ಶಿಲೆಗಳ ತುಂಬಾ
ಉಳಿ ಕೈಗಳ ರಕ್ತವಾರ್ಜಿಸಿ
ಕೆತ್ತಿದವನ ರಕುತ ಅಡರಿ ಹಿಂಗಿದೆ;
‘ತಾಜ್ ಮಹಲ್’
ಪ್ರೇಮ ಸೌಧ ಎಂದಾಗ
ಉಘೇ ಉಘೇ ಎಂದರು ಜನ..

Amr̥ta śilegaḷa tumbā
uḷi kaigaḷa raktavārjisi
kettidavana rakuta aḍari hiṅgide;
‘tāj mahal’
prēma saudha endāga
ughē ughē endaru jana..

A lot of nectar stones
Bloody Chisel Hands
The engraver’s rakuta is swallowed up;
The Taj Mahal
When love is a building
People said Ughe Ughe..

36: ಹಾರುವ ಹಕ್ಕಿ ನೀರಲ್ಲಿ ಈಜಬಹುದು ಆದರೆ ,
ಈಜುವ ಮೀನು ಯಾವತ್ತೂ ಹಾರುವುದಿಲ್ಲ.
ಅದೇ ರೀತಿ ಮಾಡಿದ ಸ್ನೇಹ ದೂರ ಆಗಬಹುದು.
ಆದರೆ, ಸ್ನೇಹದ ನೆನಪು ಮಾತ್ರ ದೂರ ಆಗುವುದಿಲ್ಲ.

Hāruva hakki nīralli ījabahudu ādare,
ījuva mīnu yāvattū hāruvudilla.
Adē rīti māḍida snēha dūra āgabahudu.
Ādare, snēhada nenapu mātra dūra āguvudilla.

A flying bird can swim in water, but
A swimming fish never flies.
A friendship made in the same way can be lost.
However, only the memory of friendship does not go away.

Read More: Best Love Quotes in Malayalam

37: ನೋವಲ್ಲಿ ಇರೋರನ್ನಾ ಪ್ರೀತಿ ಮಾಡಿ
ಆದರೆ ಪ್ರೀತಿಸುವ ಹೃದಯಕ್ಕೆ ನೋಯಿಸಬೇಡ.
ಪ್ರೇಮಿಯಾಗಿ ಸಂತೋಷವನ್ನು ತ್ಯಾಗ ಮಾಡಿ.
ಆದರೆ
ಸಂತೋಷಕ್ಕಾಗಿ ಪ್ರೀತಿನಾ ತ್ಯಾಗ ಮಾಡಬೇಡಿ.
ಎಷ್ಟೋ ಜನಕ್ಕೆ ಪ್ರೀತಿ ಸಿಗಲ್ಲಾ…

Nōvalli irōrannā prīti māḍi
ādare prītisuva hr̥dayakke nōyisabēḍa.
Prēmiyāgi santōṣavannu tyāga māḍi.
Ādare santōṣakkāgi prītinā tyāga māḍabēḍi.
Eṣṭō janakke prīti sigallā…

Love the pain
But do not hurt the loving heart.
Sacrifice happiness as a lover.
But Don’t sacrifice love for happiness.
So many people can’t find love…

Kannada Kavanagalu this blog for unconditional lovers. you like our blog please Share on Whatsapp status, Facebook, Instagram, and other social media platforms.

Leave a Comment